ಮೈಸೂರು ಪುಸ್ತಕೋತ್ಸವ — ಮೇ ೨೯ರಿಂದ ಜೂನ್ ೬ ರ ವರೆಗೆ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಮೈಸೂರು ಪುಸ್ತಕೋತ್ಸವ — ಮೇ ೨೯ರಿಂದ ಜೂನ್ ೬ ರ ವರೆಗೆ

ಪುಸ್ತಕ ಪ್ರಿಯರಿಗೆ ಮತ್ತೊಂದು ಹಬ್ಬ!
ನ್ಯಾಶನಲ್ ಬುಕ್ ಟ್ರಸ್ಟ್ ವತಿಯಿಂದ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ (ಅರಮನೆ ಎದುರಿನ – ದರಸಾ ವಸ್ತು ಪ್ರದರ್ಶನ ನಡೆಯುವ ಮೈದಾನ) ಮೇ ೨೯ ೨೦೧೦ ರಿಂದ ಜೂನ್ ೦೬ ೨೦೧೦ ರ ವರೆಗೆ ಮೈಸೂರು ಪುಸ್ತಕ ಮೇಳ ಜರುಗಲಿದೆ.

ಬನ್ನಿ ಭಾಗವಹಿಸಿ.



ಪ್ರತಿಕ್ರಿಯಿಸಿ