ಕನ್ನಡದ ಅಭಿವೃದ್ಧಿಗೆ ತೊಡಕಾಗಿರುವವರು ಯಾರು ? (0)
11/14/10 •
ಪುನ: ಕನ್ನಡ ರಾಜೋತ್ಸವ ಕಳೆದಿದೆ. ನಮ್ಮ ಭಾಷೆಯ ಹೆಸರಿನಿಂದ ಒಂದಾದ ದಿನ ಎಂದು, ನಮ್ಮ ರಾಜ್ಯಕ್ಕೆ ಕನಾರ್ಟಕ ಎಂಬ ಹೆಸರು ಬಂದಿರುವ ದಿನ ಈ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು.
ಸಂಭ್ರಮ ಸೌರಭ….ಮಾಸದ ಸಂಭ್ರಮ (0)
2/12/11 •
ಸಂಭ್ರಮ ಸೌರಭ ————— ಸಂಭ್ರಮ ಸೌರಭ ಒಂದು ವಿನೂತನ ಪ್ರಯತ್ನ, ಒಂದು ವಿಶಿಷ್ಟ ಪ್ರಯೋಗ, ಕಲೆ, ಸಾಹಿತ್ಯ, ಸಂಸ್ಕೃತಿಗಳ ತಳಹದಿಯ ಮೇಲೆ ಕನ್ನಡಿಗರೆಲ್ಲರನ್ನು ಒಂದಾಗಿಸುವ, ಭಾವನಾತ್ಮಕವಾಗಿ ಕನ್ನಡದ ಬಂಧವನ್ನು ಅವರೊಂದಿಗೆ ಬೆಸೆಯುವ ಸಮಾನ ಮನಸ್ಕರ ಸಂಘಟನೆಯೇ ಸಂಭ್ರಮ ಸೌರಭ. ೨೦೦೪ರ ಅಗಸ್ಟ್ ೧೫ ರಂದು ಕಾರ್ಯಾರಂಭ ಮಾಡಿದ ಸಂಭ್ರಮ ಸೌರಭ ೫ ವರ್ಷಗಳಿಂದ ನಿರಂತರವಾಗಿ ಕಲಾಸೇವೆ ಮಾಡುತ್ತಾ ಬಂದಿದೆ. ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮವನ್ನು ಆಯೋಜಿಸುವ ಈ ಸಂಭ್ರಮ ಸೌರಭ ೫ ವರ್ಷಗಳಲ್ಲಿ ೬೦ ವೈವಿಧ್ಯಮಯ ಸದಭಿರುಚಿಯ [...]
ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ನಾಲ್ಕನೇ ಆವೃತ್ತಿ (0)
11/28/10 •
ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಪ್ರಶ್ನೋತ್ತರಗಳು ಮತ್ತು ವಿಜಯಶಾಲಿಗಳು.
ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ಮೂರನೆ ಆವೃತ್ತಿ (0)
11/28/10 •
ಆಕೃತಿಯ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ಮೂರನೆ ಆವೃತ್ತಿಯ ಪ್ರಶ್ನೋತ್ತರಗಳು ಮತ್ತು ವಿಜಯಶಾಲಿಗಳು
ಎರಡನೇ ದಿನದ ರಸಪ್ರಶ್ನೆ, ಉತ್ತರ, ವಿಜೇತರು (3)
11/15/10 •
ಎರಡನೇ ದಿನದ ರಸಪ್ರಶ್ನೆಯಲ್ಲಿ ಭಾಗವಹಿಸಿದವರ ಸಂಖ್ಯೆ ಬಹಳ ಕಡಿಮೆ. ರಸಪ್ರಶ್ನೆಗೆ ಉತ್ತರಿಸಲು ಕೋರಿದಾಗ ಪ್ರತಿಕ್ರಿಯೆ ಬಹಳ ನೀರಸವಾಗಿತ್ತು. ಬಹಳಷ್ಟು ಜನರು ಪ್ರಶ್ನೆಗಳು ಕಷ್ಟ ಎಂದು ದೂರಿದರು!
ಬೆಂಗಳೂರು ಪುಸ್ತಕೋತ್ಸವದಲ್ಲಿ ಆಕೃತಿ ರಸಪ್ರಶ್ನೆ ಕಾರ್ಯಕ್ರಮ – ನವೆಂಬರ್ ೧೩ (0)
11/14/10 •
ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು.
8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು.
ಅನಿವಾರ್ಯ (0)
11/14/10 •
ಅವನು ಹಿಂದೆಂದೂ ವಿದೇಶಿ ಪ್ರಯಾಣಕ್ಕೆ ಹಲುಬಿದವನೇ ಅಲ್ಲ. ಅದು ಅವನ ಸುಕೃತವೋ ಅಥವಾ ಅವನ ವಿಪರೀತ ಬುದ್ಧಿಮತ್ತೆಯ ಕಾರಣವೋ, ಕೆಲಸ ಸೇರಿದ ಎಂಟು ತಿಂಗಳ ಅವಧಿಯಲ್ಲೇ, ಅವನ ಮ್ಯಾನೇಜರ್ “ಆರು ತಿಂಗಳ ಮಟ್ಟಿಗೆ ’ಯು. ಎಸ್. ಎ’ ನಲ್ಲಿನ ಗ್ರಾಹಕ ಸಂಸ್ಥೆಗೆ ಹೋಗಿ ಮುಂದಿನ ಕೆಲಸಕ್ಕೆ ಅವಶ್ಯಕವಾದ ಒಂದು ತಂತ್ರಜ್ಞಾನದ ಮೇಲೆ ತರಬೇತಿ ಪಡೆದು ಬರುತ್ತೀಯೇ?” ಎಂದು ಕೇಳಿದ್ದ.
???? ???????
- ಭಾವತರಂಗ
7/06/09 •
ರಸ್ತೆ, ವಾಹನಗಳ ರಣರಂಗವೇ? (1)6/14/09 •
ಭಾವತರಂಗ –ಮುನ್ನುಡಿ (0)- ರವೀಶ
7/06/09 •
ಶ್ರಮ ಯಾರದ್ದೋ, ಫಲ ಯಾರಿಗೋ? (1)6/21/09 •
ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ! (0)- ವಸ್ತುನಿಷ್ಠ
7/22/09 •
ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ? (4)7/08/09 •
ಹಿರಿಯರನ್ನು ವಿರೋಧಿಸಬಾರದೆ? (2)7/02/09 •
ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ (0)6/24/09 •
ನಾವು ಪೋಷಕರು.. (4)- ಕಾರ್ಯಕ್ರಮಗಳು
7/30/10 •
ಆಗಸ್ಟ್ ೧ ರಂದು – ಛಂದದ ಹೊಸ ಪುಸ್ತಕಗಳ ವಾಚನ ಕಾರ್ಯಕ್ರಮ (0)7/23/10 •
ಸಾಹಿತ್ಯ ಚಿಂತಕ ಕಾನಾಶ್ರೀ “ಅಭಿನಂದನಾ ಗ್ರಂಥ ಅಕ್ಷಯ” ಬಿಡುಗಡೆ (0)5/27/10 •
ಮಾಸ್ತಿ ಅಧ್ಯಯನ ಪೀಠದ ವತಿಯಿಂದ ಉಪನ್ಯಾಸ ಮತ್ತು ಸನ್ಮಾನ (0)5/05/10 •
ನಾಳೆ ಜನ ಸಂಸ್ಕೃತಿ ಉತ್ಸವದಲ್ಲಿ ಜುಗಾರಿ ಕ್ರಾಸ್ (0)



